ಬಜೆಟ್ ಘೋಷಣೆಗಳ ತ್ವರಿತ ಅನುಷ್ಠಾನಕ್ಕೆ ಸಮಿತಿ ರಚಿಸಲಾಗುತ್ತಿದೆ ಎಂದ ಬೊಮ್ಮಾಯಿ, ಪ್ಯಾರಸಿಟಮಾಲ್ ಸೇರಿ 800ಕ್ಕೂ ಅಧಿಕ ಔಷಧಗಳ ಬೆಲೆ ಏರಿಕೆ, ಪುಟಿನ್ ಟೀಕೆ ಬಳಿಕ ರಷ್ಯಾ ರಕ್ಷಣಾ ಸಚಿವರಿಗೆ ಹೃದಯಾಘಾತವಾಗಿದೆ ಎಂದ ಉಕ್ರೇನ್... ಸೇರಿದಂತೆ ಇನ್ನಷ್ಟು ಸುದ್ದಿಗಳು.
#NewsBulletin #KannadaNews #Politics #VladimirPutin #VolodymyrZelenskyy #BJP #Covid #RussiaUkraineWar #RussiaUkraineconflict